ಸ್ನೇಹಿತರೆ ನಮಸ್ಕಾರ ನಿಮ್ಮೆಲ್ಲರಿಗೂ ಇವತ್ತಿನ ಒಂದು ಲೇಖನದಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ಈ ಒಂದು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನ ತಿಂಗಳ ನಡುವೆ ಇರಲಿ ಆನ್ಲೈನ್ ಶಾಪಿಂಗ್ ಮಾಡುವಂತವರಿಗೆ ಭರ್ಜರಿ ಹಬ್ಬ ಎಂದು ಹೇಳಬಹುದು ಯಾಕೆಂದರೆ ಈ ಒಂದು ವರ್ಷದ ಕೊನೆಯ ತಿಂಗಳಿಗೆ ನಿಮಗೆಲ್ಲರಿಗೂ ಗೊತ್ತಿರುವಂತೆ ಭಾರತದಲ್ಲಿ ಅತ್ಯಂತ ಪಾಪುಲಾರಿಟಿಯನ್ನು ಹೊಂದಿರುವಂತಹ ಅಪ್ಲಿಕೇಶನ್ಗಳು ಅಂದರೆ ಅದುವೇ flipkart ಆಗಿರ ಬಹುದು ಅಥವಾ ಅಮೆಜಾನ್ ಆಗಿರಬಹುದು,
ಈ ಎರಡು ಅಪ್ಲಿಕೇಶನ್ಗಳನ್ನು ಪ್ರತಿಯೊಬ್ಬರೂ ಕೂಡ ಯೂಸ್ ಮಾಡಿಯೇ ಮಾಡಿರುತ್ತಾರೆ ಯಾಕೆಂದರೆ ಯಾವುದೇ ಒಂದು ವಸ್ತುಗಳಾಗಿರಬಹುದು ಗ್ಯಾಜೆಟ್ ಗಳಾಗಿರಬಹುದು ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಐಟಮ್ಸ್ ಗಳನ್ನ ಖರೀದಿ ಮಾಡಲು ಈ ಒಂದು ಆನ್ಲೈನ್ ಪ್ಲಾಟ್ಫಾರ್ಮ್ ಗಳು ತುಂಬಾನೇ ಉಪಯೋಗವಾಗುತ್ತದೆ ಈ ಒಂದು ಆನ್ಲೈನ್ ಅಪ್ಲಿಕೇಶನ್ ಗಳ ಮುಖಾಂತರ ಆರಾಮಾಗಿ ನಮಗೆ ಯಾವ ವಸ್ತು ಬೇಕು ಆ ಒಂದು ವಸ್ತುವನ್ನು ಸೆಲೆಕ್ಟ್ ಮಾಡಿ ನಮ್ಮ ಒಂದು ಅಡ್ರೆಸ್ ಅನ್ನ ಕೊಟ ಆರ್ಡರ್ ಮಾಡಿದ ಕೂಡಲೇ ನೇರವಾಗಿ ಆ ಒಂದು ಪ್ರಾಡಕ್ಟ್ ಏನಿದೆ ಅದು ನಮ್ಮ ಒಂದು ಮನೆಗೆ ತಲುಪುತ್ತದೆ
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 : ಒಂದು ಕೆಲಸವನ್ನ ನಮ್ಮ ಒಂದು ಫ್ಲಿಪ್ಕಾರ್ಟ್ ಕಂಪನಿಯವರು ಮತ್ತು ಅಮೆಜಾನ್ ಕಂಪನಿಯವರು ನಡೆಸಿಕೊಂಡು ಬರುತ್ತಾರೆ ಮತ್ತು ಆಫ್ಲೈನ್ ನಲ್ಲಿ ಏನು ಐಟಂ ಗಳನ್ನು ಸಿಗುತ್ತವೆ ಫೋರ್ ಎಕ್ಸಾಂಪಲ್ ನಿಮಗೆ ಹೇಳುವುದಾದರೆ ಯಾವುದೇ ಒಂದು ಹೊಸ ಮೊಬೈಲ್ ಗಳನ್ನು ಖರೀದಿ ಮಾಡಬೇಕಾದರೆ ಅಥವಾ ಯಾವುದೇ ಒಂದು ಹೊಸ ಟಿವಿಗಳಾಗಿರಬಹುದು ಫ್ರಿಡ್ಜುಗಳ ಆಗಿರಬಹುದು ಮತ್ತೆ ಮನೆಗೆ ಬೇಕಾಗಿರುವಂತಹ ಹಲವಾರು ಎಲೆಕ್ಟ್ರಾನಿಕ್ ಐಟಮ್ಸ್ ಗಳಾಗಿರಬಹುದು ನೀವು ಯಾವುದೇ ರೀತಿಯ ಮನೆಗೆ ಬೇಕಾಗಿರುವಂತಹ ವಾಷಿಂಗ್ ಮಷೀನ್ ಯಾವುದೇ ಒಂದು ವಸ್ತುಗಳನ್ನ ಖರೀದಿ ಮಾಡಬೇಕು
Table of Contents

ಅಂದರೆ ಮೊದಲು ಜನಗಳು ಆನ್ಲೈನ್ ನ ಮುಖಾಂತರ ತರಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡುತ್ತಾರೆ ಏಕೆಂದರೆ ಈ ಒಂದು ಆನ್ಲೈನ್ ನಲ್ಲಿ ಸಿಗುವಂತಹ ಪ್ರಾಡಕ್ಟ್ ಗಳು ಏನಿದೆ ಅದು ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಯಾಕೆಂದರೆ ಫಾರ್ ಎಕ್ಸಾಂಪಲ್ ನಿಮಗೆ ಹೇಳುವುದಾದರೆ ನೀವು ನಿಮ್ಮ ಮನೆಗೆ ಬೇಕಾಗಿರುವಂತಹ ಟಿವಿ ಆಗಿರಬಹುದು ಫ್ರಿಡ್ಜ್ ಗಳಾಗಿರಬಹುದು ಅಥವಾ ಯಾವುದೇ ರೀತಿಯ ಹೊಸ ಹೊಸ ಲ್ಯಾಪ್ಟಾಪ್ ಗಳಾಗಿರಬಹುದು ಮತ್ತು ಕೆಲವರಿಗೆ ಹಾಕಲಾಯಿತು ತೆಗೆದುಕೊಳ್ಳಬೇಕು ಎಂದು ಕರೆಸಿರುತ್ತದೆ ಆದರೆ ಕಾರಣ ಅಂತರಗಳಿಂದ ಮತ್ತು ತುಂಬಾ ಜನಗಳಿಗೆ ಅಪ್ಪೆಲ್ ಐಫೋನ್ ಖರೀದಿ ಮಾಡಬೇಕು
ಅಂತ ತುಂಬಾನೇ ಆಸಕ್ತಿ ಇರುತ್ತದೆ ಮತ್ತು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ತುಂಬಾನೇ ಕಷ್ಟ ಪಡುತ್ತಿರುತ್ತಾರೆ ಆದರೆ ಆಪಲ್ ನ ಐ ಫೋನ್ ನ ಬೆಲೆ ನಿಮಗೆಲ್ಲರಿಗೂ ಗೊತ್ತಿರಬಹುದು ಎಲ್ಲರಿಗೂ ಕೂಡ ತುಂಬಾನೇ ದುಬಾರಿಯಾಗಿರುತ್ತದೆ ಆದರೆ ಈ ಒಂದು ಆಫರ್ ಟೈಮ್ನಲ್ಲಿ ತೆಗೆದುಕೊಂಡರೆ ಆಪಲ್ ನಂತರ ಫೋನ್ ಗಳು ಕೂಡ ತುಂಬಾನೇ ಕಡಿಮೆ ಬೆಲೆಯಲ್ಲಿ ಸಿಗುವಂತದ್ದು ಹಾಗಾಗಿ ನಾವು ಇವತ್ತಿನ ಒಂದು ಲೇಖನದಲ್ಲಿ ಯಾವ ದಿನ ಯಾವ ತರಹದ ಆಫರ್ ಗಳು ಇರುತ್ತದೆ ಮತ್ತು ನೀವೇನಾದರೂ ಖರೀದಿ ಮಾಡಿದರೆ ನಿಮಗೆ ಎಷ್ಟು ಕಡಿಮೆ ಬೆಲೆಗೆ ಸಿಗುತ್ತದೆ Join Whatsapp Group
ಮತ್ತು ಈ ಒಂದು ಬೆಗ್ಬಿಲಿಯನ್ ಬೇಸ್ ನಲ್ಲಿ ಅಥವಾ ಫ್ಲಿಪ್ಕಾರ್ಟ್ ನ ಅಪ್ಲಿಕೇಶನ್ ನಲ್ಲಿ ಖರೀದಿ ಮಾಡಲು ನೀವು ಆಸಕ್ತಿ ಹೊಂದಿದ್ದರೆ ಯಾರು ಒಂದು ಪ್ರಾಡಕ್ಟ್ ಗಳನ್ನ ಖರೀದಿ ಮಾಡಬೇಕು ಮತ್ತು ಯಾವ ಒಂದು ಎಲೆಕ್ಟ್ರಾನಿಕ್ ಐಟಂ ಗಳನ್ನ ಖರೀದಿ ಮಾಡಬೇಕು ಮತ್ತು ಯಾವುದಕ್ಕೆ ಎಷ್ಟು ಆಫರ್ ಕೊಡುತ್ತಾರೆ ಇದೆಲ್ಲದರ ಬಗ್ಗೆ ಮಾಹಿತಿಯನ್ನು ಕೂಡ ನಾವು ಈಗ ಈ ಒಂದು ಲೇಖನದಲ್ಲಿ ಕಂಪ್ಲೀಟ್ ಆಗಿ ತಿಳಿಸುತ್ತೇವೆ ನೋಡಿ ಅದಕ್ಕಾಗಿ ದಯವಿಟ್ಟು ಈ ಒಂದು ಲೇಖನವನ್ನ ಅರ್ಧಂಬರ್ಧ ಓದಿ ಸ್ಕಿಪ್ ಮಾಡಬೇಡಿ ಪೂರ್ತಿಯಾಗಿ ಕೊನೆಯವರೆಗೂ ಓದಿ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ಆಫರ್ ಸಮಯ.?
ಸ್ನೇಹಿತರೆ 2024ರ flipkart ನ ಒಂದು ಬಿಗ್ ಬಿಲಿಯನ್ ಡೇಸ್ ಏನಿದೆ ಈ ಒಂದು ಆಫರ್ ಎಲ್ಲಿವರ್ಗು ನಿಮಗೆ ಲಭ್ಯವಿರುತ್ತದೆ ಎಂದರೆ ಸ್ನೇಹಿತರೆ ಇದು ನಿಮಗೆ ಬಂದು 27 ಸೆಪ್ಟೆಂಬರ್ 2024 ರಿಂದ ಶುರುವಾಗಿ ಇದು ನಿಮಗೆ ಆರನೇ ತಾರೀಕು ಅಕ್ಟೋಬರ್ 2024ರ ಸುಮಾರು ಮಧ್ಯರಾತ್ರಿ 12 ಗಂಟೆಗೆ ಈ ಒಂದು ಆಫರ್ನ ಪಿರಿಯಡ್ ಮುಕ್ತಾಯಗೊಳ್ಳುತ್ತದೆ ಮತ್ತು ಇದರ ಜೊತೆಗೆ.

ನಿಮ್ಮ ಬಳಿ ಏನಾದರೂ ಫ್ಲಿಪ್ಕಾರ್ಟ್ ನ ಒಂದು ಮೆಂಬರ್ಶಿಪ್ ಏನಾದರೂ ನೀವು ಹೊಂದಿದ್ದರೆ ನಿಮಗೆ 27ರ ಹಿಂದಿನ ದಿನ ಅಂದರೆ 26ನೇ ತಾರೀಕು ಸೆಪ್ಟೆಂಬರ್ 2024ರಲ್ಲಿ ಮಧ್ಯರಾತ್ರಿ 12 ಗಂಟೆಗೆ ಈ ಒಂದು ಆಫರ್ ನಿಮಗೆ ಶುರುವಾಗುತ್ತದೆ ಇದು ಕೇವಲ ಫ್ಲಿಪ್ಕಾರ್ಟ್ ಪ್ಲಸ್ ಮೆಂಬರ್ಶಿಪ್ ಅನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ಆಫರ್ ಸಿಗುತ್ತದೆ ಇನ್ನ ಉಳಿದ ಎಲ್ಲರಿಗೂ ಕೂಡ ಇದು 27 ಸೆಪ್ಟೆಂಬರ್ 2024 ರಿಂದ ಶುರುವಾಗಲಿದೆ.
ಯಾವ ಗ್ಯಾಜೆಟ್ಸ್ ಗಳ ಮೇಲೆ ಎಷ್ಟು ಆಫರನ್ನು ಬಿಟ್ಟಿದ್ದಾರೆ..?
ಸ್ನೇಹಿತರೆ ಮೊದಲನೇದಾಗಿ ಬಂದು ನಿಮಗೆಲ್ಲರಿಗೂ ಗೊತ್ತಿರಬಹುದು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ನಲ್ಲಿ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಇಯರ್ ಎಂಡ್ ಸೇಲ್ ಎಂದು ಅಮೆಜಾನ್ ನ ಕಂಪನಿಯ ಅಪ್ಲಿಕೇಶನ್ ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಡೇಸ್ ಎಂದು ಆಫರ್ ನ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಇಂಟ್ರೊಡ್ಯೂಸ್ ಮಾಡುತ್ತಾರೆ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಬಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಲಚ್ ಮಾಡುತ್ತಾರೆ ಇದರಲ್ಲಿ ಸ್ಪಷ್ಟವಾಗಿ ಯಾವ ಒಂದು ಕ್ಯಾಟಗರಿಗಳಿಗೆ ಎಷ್ಟು ಆಫರನ್ನು ನೀಡಿದ್ದಾರೆ ಮತ್ತು ಯಾವ ಒಂದು ಗ್ಯಾಜೆಟ್ಸ್ ಗಳ ಮೇಲೆ ಅತಿ ಹೆಚ್ಚು ಆಫರ್ ಗಳನ್ನು ನೀಡಿದ್ದಾರೆ ಇದೆಲ್ಲದರ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ.
- ಫ್ಯಾಶನ್ ಆಫರ್ಸ್ ನೋಡುವುದಾದರೆ ನಿಮಗೆ 60% ಇಂದ 80 ಪರ್ಸೆಂಟ್ ನಿಮಗೆ ಆಫರ್ ಸಿಗುತ್ತದೆ.
- ಇನ್ನು ನೀವೇನಾದರೂ ಟಿವಿ ಮತ್ತು ಮನೆಯ ವಸ್ತುಗಳನ್ನು ಖರೀದಿ ಮಾಡುವುದಾದರೆ ನಿಮಗೆ ಶೇಕಡ 80% ಆಫರ್ ನಿಮಗೆ ಸಿಗುತ್ತದೆ.
- ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡಿಸ್ನ ಸಮಯದಲ್ಲಿ ನೀವೇನಾದರೂ ಮೊಬೈಲ್ ಗಳನ್ನು ಖರೀದಿ ಮಾಡಬೇಕು ಅಂತ ಅನ್ಕೊಂಡ್ರೆ ನಿಮಗೆ ಈ ಒಂದು ಮೊಬೈಲ್ನ ಕ್ಯಾಟಗರಿಗೆ ಸಂಬಂಧಪಟ್ಟಂತೆ ಸುಮಾರು 90% ಆಫರ್ ನಿಮಗೆ ಸಿಗುತ್ತದೆ.
- ಇನ್ನು ಇದರ ಜೊತೆಗೆ ನೀವೇನಾದರೂ ಹೊಸದೊಂದು ಲ್ಯಾಪ್ಟಾಪ್ಗಳನ್ನ ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ ಅದರಲ್ಲೂ ಕೂಡ ನೀವೇನಾದರೂ ಈ ಒಂದು ಗೇಮಿಂಗ್ ಹಾಡುವಂತಹ ಆಸಕ್ತಿ ಹೊಂದಿದ್ದರೆ ನೀವೇನಾದರೂ ಗೇಮಿಂಗ್ ಲ್ಯಾಪ್ಟಾಪ್ ಗಳನ ಖರೀದಿ ಮಾಡಬೇಕು ಅನ್ಕೊಂಡ್ರೆ ಈ ಒಂದು ಗೇಮಿಂಗ್ ಲ್ಯಾಪ್ಟಾಪ್ ಗಳಿಗೆ ಶೇಕಡ ನಿಮಗೆ 40% ಆಫರ್ ಡಿಸ್ಕೌಂಟ್ ನೊಂದಿಗೆ ಈ ಬಾರಿ ಸಿಗುತ್ತದೆ.

- ಇನ್ನು ನೀವೇನಾದರೂ ಟ್ರಿಮ್ಮರ್ ಗಳನ್ನು ಖರೀದಿ ಮಾಡಬೇಕು ಅನ್ಕೊಂಡ್ರೆ ಇದರ ಜೊತೆಗೆ ಪರ್ಸನಲ್ ಕೇರ್ ಅಂದರೆ ಏನಾದರೂ ನೀವು ಬ್ಯೂಟಿಐಟೆಮ್ಸ ಆಗಿರಬಹುದು ಅಥವಾ ಮೇಕಪ್ ಐಟಮ್ಸ್ ಆಗಿರಬಹುದು ಇಂತಹ ವಸ್ತುಗಳನ್ನು ಖರೀದಿ ಮಾಡುವುದಾದರೂ ಕೂಡ ನಿಮಗೆ ಫ್ಲಿಪ್ಕಾರ್ಟ್ ನಲ್ಲಿ ಶೇಕಡ 80% ನಷ್ಟು ಆಫರ್ ನಿಮಗೆ ಈ ಬಾರಿ ಬಿಗ್ ಬಿಲಿಯನ್ ಡೇಸ್ ನಲ್ಲಿ ಸಿಗಲಿದೆ.
- ಇನ್ನು ಕೊನೆಯದಾಗಿ ಎಲ್ಲರಿಗೂ ಅತ್ಯಂತ ಅವಕಾಶವಿರುವಂತಹ ಬೊಂಬಾಟ್ ಆಫರ್ ಎಂದರೆ ಅದುವೇ ಹೆಡ್ಫೋನ್ಸ್ ಮತ್ತು ಬ್ಲೂಟೂತ್ ಸ್ಪೀಕರ್ ಹೌದು ಸ್ನೇಹಿತರೆ ಯಾರಿಗೆ ತಾನೇ ಹೆಡ್ ಫೋನ್ ಅಂದ್ರೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರು ಕೂಡ ಹೆಡ್ಫೋನ್ ಅನ್ನು ಖರೀದಿ ಮಾಡುತ್ತಾರೆ ಆದರೆ ಈ ಒಂದು ಬಿಗ್ ಬಿಲಿಯನ್ ಸಮಯದಲ್ಲಿ ಖರೀದಿ ಮಾಡುವಂತವರಿಗೆ ಬಂಪರ್ ಲಾಟರಿ ಎಂದು ಹೇಳಬಹುದು ಮತ್ತು ನಿವೇನಾದರೂ ಪಾರ್ಟಿ ಮಾಡುವುದಕ್ಕೆ ಮತ್ತು ಎಂಜಾಯ್ ಮಾಡುವುದಕ್ಕೆ ಬ್ಲೂಟೂತ್ ಸ್ಪೀಕರ್ ಗಳನ್ನು ಕೂಡ ಖರೀದಿ ಮಾಡಬೇಕು ಅಂದುಕೊಂಡರೆ ಅದನ್ನು ಕೂಡ ಈ ಬಾರಿ ನೀವು ಶೇಕಡ 50% ನಲ್ಲಿ ಡಿಸ್ಕೌಂಟ್ ನೊಂದಿಗೆ ನೀವು ಈ ಬಾರಿ ಫ್ಲಿಪ್ಕಾರ್ಟ್ ನಲ್ಲಿ ಖರೀದಿಯನ್ನು ಮಾಡಬಹುದು.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024ರಲ್ಲಿ ಸಿಗುವಂತಹ ಬ್ಯಾಂಕ್ ಆಫರ್ ಗಳು.?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ಪ್ರತಿ ಬಾರಿಯೂ ಕೂಡ ಈ ಒಂದು ಫ್ಲಿಪ್ಕಾರ್ಟ್ ನ ಬಿಗ್ ಬಿಲ್ಯಾಂಡ್ ಸಮಯದಲ್ಲಿ ಅತಿ ಹೆಚ್ಚು ಬ್ಯಾಂಕ್ ಆಫರ್ ಗಳನ್ನು ನೀಡುತ್ತಿದ್ದರು ಅಂದರೆ ನೀವು ಯಾವುದೇ ರೀತಿಯ ಹೊಸ ಹೊಸ ಪ್ರಾಡಕ್ಟ್ಸ್ ಗಳನ್ನ ಈ ಒಂದು ಫ್ಲಿಪ್ಕಾರ್ಟ್ ನ ಮುಖಾಂತರ ಖರೀದಿ ಮಾಡುವಂತಹ ಸಮಯದಲ್ಲಿ ನಿಮ್ಮ ಬಳಿ ಫ್ಲಿಪ್ಕಾರ್ಟ್ ನಲ್ಲಿ ಮಿಂಚಿನಾಗಿರುವಂತಹ ಬ್ಯಾಂಕ್ ಅಳುವಿದ್ದರೆ ಆ ಒಂದು ಬ್ಯಾಂಕ್ ಗಳ ಮುಖಾಂತರ ನೀವು ಏನಾದರೂ ಶಾಪಿಂಗ್ ಮಾಡಿದರೆ ನಿಮಗೆ ಸ್ವಲ್ಪ ಮಟ್ಟಿಗೆ ಆಫರ್ ಗಳು ಸಿಗುತ್ತದೆ ಅದರಲ್ಲೂ ಕೂಡ ಇಂತಿಷ್ಟು ಪರ್ಸೆಂಟೇಜ್ ಗಳ ಮೂಲಕ ನಿಮಗೆ ಡಿಸ್ಕೌಂಟ್ ಸಹ ನೀಡಲಾಗುತ್ತದೆ ಹಾಗಾದರೆ ಆ ಒಂದು ಬ್ಯಾಂಕ್ ಗಳು ಯಾವುದು ಯಾವ ಬ್ಯಾಂಕ್ಗಳಿಗೆ ಎಷ್ಟು ಪರ್ಸೆಂಟ್ ಡಿಸ್ಕೌಂಟ್ ಅನ್ನ ಈ ಬಾರಿ ನೀಡಿದ್ದಾರೆ. ಅದೆಲ್ಲದರ ಮಾಹಿತಿಯನ್ನು ಕೂಡ ನಾವು ಈಗ ತಿಳಿಯೋಣ ಬನ್ನಿ.
- ಮೊದಲನೇ ಬ್ಯಾಂಕ್ ಬಂದು ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಎರಡರಲ್ಲಿ ಯಾವುದು ಇದ್ದರೂ ಕೂಡ ನಿಮಗೆ ಕನಿಷ್ಠ 10% ಡಿಸ್ಕೌಂಟ್ ನೊಂದಿಗೆ ಈ ಬಾರಿ ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡುವಂತಹ ಐಟಮ್ಸ್ ಗಳ ಮೇಲೆ 10% ಡಿಸ್ಕೌಂಟ್ ನಿಮಗೆ ಸಿಗಲಿದೆ ನೀವು ಕೇವಲ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಯೂಸ್ ಮಾಡ್ಕೊಂಡು ನೀವು ಹಣವನ್ನು ಪಾವತಿ ಮಾಡಿದರೆ ಮಾತ್ರ.

- ಎಲ್ಲಾ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಗೂ ಕೂಡ ಸುಮಾರು 5% ನ ಡಿಸ್ಕೌಂಟನ್ನ ನೀಡಿದ್ದಾರೆ ನೀವು ಅದಕ್ಕಾಗಿ ಯಾವುದೇ ಒಂದು ಬ್ಯಾಂಕನ್ನು ಆಯ್ಕೆ ಮಾಡಿಕೊಂಡು ನಿಮಗೆ ಸುಮಾರು 500 ರೂಪಾಯಿ ಹಣದವರೆಗೂ ಕೂಡ ನಿಮಗೆ ಡಿಸ್ಕೌಂಟ್ ಸಿಗಬಹುದು. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024ರಲ್ಲಿ ಬಂಪರ್ ಆಫರ್ಸ್!
- ಆಪಲ್ ಐಫೋನ್ 13 ಈ ಒಂದು ಫೋನ್ ನಿಮಗೆ ಕೇವಲ ಬಿಗ್ ಬಿಲಿಯಾನ ಡೇಸ್ ಕಡೆಯಿಂದ ಕೇವಲ ನಿಮಗೆ ಸುಮಾರು 38, 999 ರೂ ಗೆ ನಿಮಗೆ ಸಿಗಲಿದೆ.
- ಸ್ನೇಹಿತರೆ ಇನ್ನು ನಿಮಗೆ ಈ ಒಂದು ಬಿಟ್ಟಿಲಿಯನ್ ಡೇಸ್ ನ ಸಮಯದಲ್ಲಿ ನಿಮಗೆ ಮತ್ತೊಂದು ಆಪಲ್ ನ ಐ ಫೋನ್ ನಿಮಗೆ ಕಡಿಮೆ ಬೆಲೆಗೆ ಸಿಗುತ್ತಿರುವುದು ಅಂದರೆ ಅದುವೇ ಆಪಲ್ ಐಫೋನ್ 15 ಈ ಒಂದು ಆಪಲ್ ಐಫೋನ್ 15 ಬಂದು ನಿಮಗೆ ಕೇವಲ 49, 999 ರೊ ಗೆ ಈ ಬಾರಿ ನಿಮಗೆ ಸಿಗಲಿದೆ.
- ಇನ್ನು ಆಪಲ್ ಐಫೋನ್ 15 ಪ್ರೋ ಬಂದು ನಿಮಗೆ ಕೇವಲ 89, 900 ರೊ ಗೆ ಬಿಗ್ ಬಿಲಿಯನ್ ಬೇಸ್ ನ ಕಡೆಯಿಂದ ನಿಮಗೆ ಕಡಿಮೆ ಬೆಲೆಗೆ ಸಿಗುತ್ತಿದೆ ಅದರಲ್ಲಿ ಕೂಡ ನಿಮ್ಮ ಬಳಿ ಏನಾದರೂ ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇದ್ದರೆ ಅದರಲ್ಲೂ ಕೂಡ ನಿಮಗೆ ಡಿಸ್ಕೌಂಟ್ ಸಿಗುತ್ತದೆ.
- ಇನ್ನು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ಕುನೆಯ ಮೊಬೈಲ್ ಫೋನ್ ಬಂದು ಆಪಲ್ ಐಫೋನ್ 15 ಪ್ರೋಮ್ಯಾಕ್ಸ್ ಈ ಒಂದು ಫೋನ್ ಏನಿದೆ ಇದು ನಿಮಗೆ ಕೇವಲ ಒಂದು ಲಕ್ಷದ 109900 ನಿಮಗೆ ಈ ಬಾರಿ ಸಿಗಲಿದೆ.
ಸ್ನೇಹಿತರೆ ಈ ಬಾರಿ ಅಂತೂ ಫ್ಲಿಪ್ಕಾರ್ಟ್ ನ ಕಡೆಯಿಂದ ಸಿಕ್ಕಾಪಟ್ಟೆ ಆಫರ್ ಗಳನ್ನು ಪ್ರತಿಯೊಂದು ಐಟಂಗಗಳಿಗೂ ಕೂಡ ನೀಡುತ್ತಿದ್ದಾರೆ ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ಒಂದು ಸವರ್ಣ ಅವಕಾಶವನ್ನು ಯಾರು ಕೂಡ ಮಿಸ್ ಮಾಡಿಕೊಳ್ಳಬೇಡಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಏಕೆಂದರೆ ಇಂತಹ ಒಂದು ಆಫರ್ ನ ಟೈಮ್ ನಲ್ಲಿ ನಾವು ಶಾಪಿಂಗ್ ಮಾಡುವುದನ್ನು ಬಿಟ್ಟು ನಾರ್ಮಲ್ ದಿನಗಳಲ್ಲಿ ಶಾಪಿಂಗ್ ಮಾಡಿದರೆ ನಮಗೆ ಒಂದು ಡಬಲ್ ಖರ್ಚಾಗುತ್ತದೆ ಮತ್ತು ಯಾವುದೇ ರೀತಿಯ ಆಫರ್ ಗಳು ಇಲ್ಲದೆ ಐಟಂಗಳನ್ನು ಖರೀದಿ ಮಾಡಬೇಕಾಗುತ್ತದೆ.

ಈ ಬಾರಿಯಂತೂ ಸೆಪ್ಟೆಂಬರ್ ಎಂಡಿಂಗ್ ಮತ್ತು ಅಕ್ಟೋಬರ್ ನ ಮೊದಲ ನಿವಾರ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಎರಡು ಕೂಡ ಹರಿ ಕಡಿಮೆ ಬೆಲೆಯಲ್ಲಿ ನೆಲ ಪ್ರಾಡಕ್ಟ್ಸ್ ಗಳನ್ನ ಬಿಟ್ಟಿದ್ದಾರೆ ಹಾಗಾಗಿ ಎಲ್ಲದರಲ್ಲೂ ಕೂಡ ಡಿಸ್ಕೌಂಟ್ಗಳು ಇರುತ್ತದೆ ಎಲ್ಲದರಲ್ಲೂ ಕೂಡ ಆಫರ್ ಗಳು ಇರುತ್ತದೆ ಯಾವುದೇ ಕಾರಣಕ್ಕೂ ಇಂತಹ ಒಂದು ಶಾಪಿಂಗ್ ಮಾಡುವಂತಹ ಅವಕಾಶವನ್ನು ಈ ಬಾರಿ ಕಳೆದುಕೊಳ್ಳಬೇಡಿ ತಪ್ಪದೆ ಎಲ್ಲರೂ ಕೂಡ ನಿಮ್ಮ ಒಂದು ಮೊಬೈಲ್ ನಲ್ಲಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಆಪ್ಲಿಕೇಶನ್ ಮಾಡಿಕೊಂಡು ನಿಮಗೆ ಬೇಕಾಗಿರುವಂತಹ ಮನೆಗೆ ತೆಗೆದುಕೊಳ್ಳಿ
ಇನ್ನು ನೀವೇನಾದರೂ ಇಂತಹ ಸಮಯದಲ್ಲಿ ಹೊಸ ಒಂದು ಮೊಬೈಲ್ ಗಳನ್ನು ಖರೀದಿ ಮಾಡಬೇಕು ಅನ್ಕೊಂಡು ಕೂಡ ಒಂದು ಒಳ್ಳೆಯ ಸುವರ್ಣ ಅವಕಾಶವಿದೆ ಮತ್ತು ನಿಮ್ಮ ಮನೆಯಲ್ಲಿ ಇರುವಂತಹ ಸ್ಟುಡೆಂಟ್ಸ್ಗಳಿಗೆ ಆಗಿರಬಹುದು. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ಅಥವಾ ನೀವೇನಾದರೂ ಈ ಒಂದು ಲೇಖನವನ್ನ ಸ್ಟೂಡೆಂಟ್ಗಳೇನಾದರೂ ಓದುತ್ತಿದ್ದರೆ ಖಂಡಿತವಾಗಿಯೂ ಈ ಬಾರಿ ಲ್ಯಾಪ್ಟಾಪ್ ಗಳ ಮೇಲೆ ಕೂಡ ಸಿಕ್ಕಾಪಟ್ಟೆ ಆಫರ್ ಗಳು ಇದೆ ಹಾಗಾಗಿ ತಪ್ಪದೆ ನೀವು ಕೂಡ ಯಾವುದಾದರೂ ಒಂದು ಲ್ಯಾಪ್ಟಾಪ್ ಅನ್ನು ಖರೀದಿ ಮಾಡುವಂತಹ ಚಾನ್ಸಸ್ ಕೂಡ ನಿಮಗೆ ಇಲ್ಲಿ ಇದೆ ಹಾಗಾಗಿ ನೀವು ಯಾವುದೇ ಕಾರಣಕ್ಕೂ ಇಂತಹ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಲ್ಯಾಪ್ಟಾಪ್ ನಲ್ಲಿ ನೀವೆಲ್ಲರೂ ಗೇಮ್ ಇಂದ ಖರೀದಿ ಮಾಡಬೇಕು ಅನ್ಕೊಂಡು ಕೂಡ ಅದಕ್ಕೂ ಕೂಡ ಬಂಪರ್ ಆಫರ್ ಗಳನ್ನು ಈ ಬಾರಿ ಫ್ಲಿಪ್ಕಾರ್ಟ್ ನವರು ನೀಡಿದ್ದಾರೆ ಇದೇ ರೀತಿ amazon ನಲ್ಲಿ ನೀಡಿದ್ದಾರೆ ನಿಮಗೆ ಯಾವುದು ಸೂಕ್ತವೆನಿಸುತ್ತದೆ ಹಾಗೂ ಅಪ್ಲಿಕೇಶನ್ ನಲ್ಲಿ ನೀವು ಯಾವುದೇ ರೀತಿಯ ಹೊಸ ಗಳನ್ನು ಖರೀದಿ ಮಾಡಬಹುದು ನೀವು ಮೊದಲು ಅನಲಿಸಿಸ್ ಮಾಡಿ ಯಾವುದರಲ್ಲಿ ಅತಿ ಕಡಿಮೆ ಬೆಲೆ ಇದೆ ಯಾವುದರಲ್ಲಿ ಜಾಸ್ತಿ ಇದೆ ಆಲ್ಮೋಸ್ಟ್ ಎರಡರಲ್ಲೂ ಕೂಡ ಒಂದೇ ರೀತಿಯ ಈ ಪ್ರೈಸ್ ಇರುತ್ತದೆ ಹಾಗಾಗಿ ಚೆಕ್ ಮಾಡಿ ಯಾವುದರಲ್ಲಿ ಕಡಿಮೆ ಇದೆ ಅದನ್ನು ನೋಡಿ ನೀವು ಕಡಿಮೆ ಇರುವಂತಹ ಅಪ್ಲಿಕೇಶನ್ಅ ನ್ನ ಖರೀದಿ ಮಾಡಬಹುದು.
ಸ್ನೇಹಿತರೆ ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ಪ್ರತಿದಿನವೂ ನೀವು ಪಡೆದುಕೊಳ್ಳಬೇಕು ಎಂದರೆ ದಯವಿಟ್ಟು ನಮ್ಮದು ವಾಟ್ಸಾಪ್ ಗ್ಪ್ ಗ್ರೂಪಿಗೆ ಜಾಯಿನ್ ಆಗಿ ಮತ್ತು ಟೆಲಿಗ್ರಾಂ ಗ್ರೂಪ್ ಗೂ ಕೂಡ ಜಾಯಿನ್ ಆಗುವುದನ್ನು ಮರೆಯಬೇಡಿ ಏಕೆಂದರೆ ನಾವು ಇದೇ ರೀತಿಯ ಟೆಕ್ ಅಪ್ಡೇಟ್ಸ್ ಗಳಾಗಿರಬಹುದು ಮತ್ತು ಆಟೋಮೊಬೈಲ್ ರಿಲೇಟೆಡ್ ಲೇಖನಗಳು ಮತ್ತು ನ್ಯೂಸ್ಗಳ ಮಾಹಿತಿಯನ್ನು ಪ್ರತಿದಿನ ಮೋಹಕತೆ ಹಾಗಾಗಿ ಈ ಕೂಡಲೇ ಮಿಸ್ ಮಾಡದೆ ತಪ್ಪದೆ ಜಾಯಿನ್ ಆಗುವುದಿಲ್ಲ ತುಂಬು ಹೃದಯದ ಧನ್ಯವಾದಗಳು.
ಧನ್ಯವಾದಗಳು
1 thought on “ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 : ಐಫೋನ್ ಮೇಲೆ Crazy ಆಫರ್ Check Now”