ಸ್ನೇಹಿತರೆ ನಮಸ್ಕಾರ ನಿಮ್ಮೆಲ್ಲರಿಗೂ ಸ್ನೇಹಿತರೆ ಇವತ್ತಿನ ಒಂದು ದಿನ ಹೀರೋ ಡೆಸ್ಟಿನಿ 125 ಬೈಕ್ ಇಡೀ ನಮ್ಮ ಒಂದು ಕರ್ನಾಟಕದ ಜನತೆಗೆ ತಿಳಿಸುವುದೇನೆಂದರೆ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಒಂದು ಕನಸಿನ ಬೈಕ್ ಇರುತ್ತದೆ ಹಾಗೂ ಆ ಒಂದು ಕನಸಿನ ಬೈಕನ್ನ ತೆಗೆದುಕೊಳ್ಳಬೇಕು ಅಂದರೆ ಒಂದಿಷ್ಟು ಹಣ ಕೂಡ ಖರ್ಚಾಗುತ್ತದೆ ಅದೇ ರೀತಿ ಇದೀಗ ನಾರ್ಮಲ್ ಜನಗಳು ಕೂಡ ಖರೀದಿಸುವಂತಹ ಅತ್ಯುತ್ತಮವಾದ.
ಒಂದು ಸ್ಕೂಟರ್ ಅನ್ನ ನಮ್ಮ ಹೀರೋ ಕಂಪನಿಯವರು ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಮಾಡಲಿದ್ದಾರೆ ಹಾಗಾಗಿ ಇವತ್ತಿನ ದಿನ ನಾವು ಅತಿ ಕಡಿಮೆ ಬೆಲೆಯಲ್ಲಿ ಒಂದು ಅದ್ಭುತವಾದಂತಹ ಮೈಲೇಜ್ ಕೊಡುವಂತಹ ಮತ್ತು ನಿಮಗೆ ಒಳ್ಳೆಯ ಒಂದು ಪಿಕಪ್ ಸಹ ನೀಡುವಂತಹ ಒಂದು ಅದ್ಭುತವಾದಂತಹ ಸ್ಕೂಟರ್ ಬೇಕನ್ನ ನಾವು ನಿಮ್ಮೆಲ್ಲರಿಗೂ ಕೂಡ ಇವತ್ತಿನ ಒಂದು ಲೇಖನದಲ್ಲಿ ಪರಿಚಯ ಮಾಡಿಸುತ್ತೇವೆ.
ಹೊಸ ಹೀರೋ ಡೆಸ್ಟಿನಿ 125 ಬೈಕ್ : ಈ ಒಂದು ಸ್ಕೂಟರ್ ಅನ್ನ ಖರೀದಿಸಲು ತಮ್ಮ ಬಳಿ ಎಷ್ಟು ಹಣ ಇರಬೇಕು ಮತ್ತು ಯಾವ ಯಾವ ಒಂದು ವೇರಿಯಂಟ್ ಗಳಲ್ಲಿ ಈ ಒಂದು ಸ್ಕೂಟರ್ ಬಿಡುಗಡೆಯಾಗಿದೆ ಮತ್ತು ಯಾವ ಒಂದು ಕಲರ್ ಗಳಲ್ಲಿ ಈ ಒಂದು ಸ್ಕೂಟರ್ ಬಿಡುಗಡೆಯಾಗಿದೆ ಮತ್ತು ಇದರ ವಿಶೇಷತೆಗಳು ಏನು ಮತ್ತು ಇದರಲ್ಲಿ ಬರುವಂತಹ ಫೀಚರ್ಸ್ ಗಳು ಏನು ಮತ್ತು ಒಂದು ಲೀಟರ್ ಪೆಟ್ರೋಲ್ ಗೆ ಎಷ್ಟು ಕಿಲೋಮೀಟರ್ ಹೋಗುತ್ತದೆ ಇದೆಲ್ಲದರ ಮಾಹಿತಿಯನ್ನು ಕೂಡ ನಿಮಗೆ ಕಂಪ್ಲೀಟ್ ಆಗಿ ಒಂದು ಲೇಖನದಲ್ಲಿ ತಿಳಿಸುತ್ತೇವೆ ಮತ್ತು ಈ ಒಂದು ಬೈಕಿಗೆ ಏನಾದರೂ ಲೋನ್ ತೆಗೆದುಕೊಳ್ಳುವಂತಹ ಆಪ್ಷನ್ ಏನಾದ್ರು ಇದೆಯಾ.
ಅಥವಾ ಫುಲ್ ಕ್ಯಾಶನ್ನೆ ಕೊಟ್ಟು ನಾವು ಖರೀದಿಸಬೇಕ ಎಲ್ಲ ಮಾಹಿತಿಯನ್ನು ಕೂಡ ನಾವು ಈಗ ತಿಳಿಸುತ್ತೇವೆ ಅದಕ್ಕಾಗಿ ದಯವಿಟ್ಟು ನಮ್ಮದು ವಾಟ್ಸಪ್ ಗ್ರೂಪ್ ಅಥವಾ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗುವುದನ್ನ ಮರೆಯಬೇಡಿ ಮತ್ತು ಇದೇ ರೀತಿಯ ಮತ್ತಷ್ಟು ಮಾಹಿತಿಗಳನ್ನು ಪತಿದಿನ ಪಡೆದುಕೊಳ್ಳಲು ನಮವೊಂದು ವೆಬ್ಸೈಟ್ನ ಸಬ್ಸ್ಕ್ರೈಬ್ ಮಾಡಿಟ್ಟುಕೊಳ್ಳಿ ಮತ್ತು ನೋಟಿಫಿಕೇಶನ್ ಎನೇಬಲ್ ಮಾಡಿತುಕೋಳಿ ಹಾಗಿದ್ರೆ ಬನ್ನಿ ಇದೀಗ ಹೀರೋ ಅವರ ಹೊಸ ಸ್ಕೂಟರ್ನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.
ಸ್ನೇಹಿತರೆ ಹೌದು ಸ್ನೇಹಿತರೆ ನಾವು ಮೇಲ್ಗಡೆ ಹೇಳಿದಾಗೆ ನಿಮಗೆ ಇದೀಗ ಹೀರೋ ಕಂಪನಿಯವರ ಕಡೆಯಿಂದ ತುಂಬಾ ಕಡಿಮೆ ಬೆಲೆಯಲ್ಲಿ ಅತ್ಯುತ್ತಮವಾದಂತಹ ಹೀರೋ ಡೆಸ್ಟಿನಿ 125 ಟೂ ವೀಲರ್ ಸ್ಕೂಟರ್ ಅನ್ನ ಈಗ ಬಿಡುಗಡೆ ಮಾಡಲಿದ್ದಾರೆ ಈ ಒಂದು ಬೈಕ್ ಏನಿದೆ ಆಗಲೇ ಇದನ್ನು ಟೆಸ್ಟ್ ಡ್ರೈವ್ ಮಾಡಲು ಕೂಡ ಶೋರೂಮ್ ಗಳಲ್ಲಿ ಬಿಟ್ಟಿದ್ದಾರೆ ಮತ್ತು ಇದು.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024ರಲ್ಲಿ ಬಂಪರ್ ಆಫರ್ಸ್!
ಈ ಒಂದು ಬೈಕ್ ಏನಿದೆ ಇದು ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ ತಿಂಗಳಿನ ಮೊದಲನೇ ವಾರ ಅಥವಾ ಎರಡನೇ ವಾರದಲ್ಲಿ ಈ ಒಂದು ಹೀರೋ ಅವರ ಹೀರೋ ಡಿಸ್ಟಿನಿಂಗ್ 125 ಎಂಬ ಸ್ಕೂಟರ್ ಬಿಡುಗಡೆಯಾಗಿದೆ ಈ ಒಂದು ಹೀರೋ 125cc ಬೈಕ್ ನ ಪ್ರೈಸ್ ಏನು ಮತ್ತು ಇದರಲ್ಲಿ ಯಾವ ರೀತಿಯ ವೇರಿಯಂಟ್ ಗಳು ಇದ್ದಾವೆ ಮತ್ತು ಯಾವ ಬಣ್ಣದ ಗಾಡಿಗಳು ಇದ್ದಾವೆ ಮತ್ತು ಇದರ ಮೈಲೇಜ್ ಇದರ ಕೆಪ್ಯಾಸಿಟಿ ಏನು ಅದರ ಬಗ್ಗೆ ಈ ದಿನ ಕಂಪ್ಲೀಟ್ ಮಾಹಿತಿಯನ್ನು ತಿಳಿಯೋಣ ಬನ್ನಿ.
ಸ್ನೇಹಿತರೆ ಈ ಒಂದು ಹೀರೋ ಡೆಸ್ಟಿನಿ 125 ಸ್ಕೂಟರ್ ನಲ್ಲಿ ಎರಡು ವೇರಿಯಂಟ್ಗಳನ್ನು ಬಿಡುಗಡೆ ಮಾಡಿದ್ದಾರೆ ಮೊದಲನೇ ಪೇರಿಯಂಟ್ ಬಂದು ಡಿಸ್ಟಿನಿಂಗ್ ಎಲ್ ಎಕ್ಸ್ ಎಂದು ಮತ್ತು ಎರಡನೇ ವೇರಿಯಂಟ್ ಬಂದು ಡೆಸ್ಟಿನಿಂಗ್ ಎಕ್ಸ್ ಎಕ್ಸ್ ಅಂತ ಹಾಕಿದ್ರೆ ಇವೆರಡರ ಪ್ರಯತ್ನ ನೀವೇನಾದರೂ ಕೇಳುವುದಾದರೆ ಡಿಸ್ಟಿನಿಂಗ್ ಎಲೆಕ್ಸ್ ಬಂದು ನಿಮಗೆ ಸುಮಾರು 80,48 ರೂಪಾಯಿಗಳಾಗುತ್ತದೆ ಮತ್ತು ಇದರ ಜೊತೆಗೆ ಇನ್ನು ಎರಡನೇ ವೇರಿಯಂಟಿಗೆ ಬಂದರೆ ಡೆಸ್ಟಿನಿ ಎಕ್ಸ್ಟೆಕ್ ಬಂದು ನಿಮಗೆ 86 ಸಾವಿರದ 538 ರೂಪಾಯಿ ಆಗುತ್ತದೆ.
ಹೌದು ಸ್ನೇಹಿತರೆ ಹೀರೋ ಕಂಪನಿಯ ಬ್ರೂ ಬಿಡುಗಡೆ ಮಾಡಿರುವಂತಹ ಡಿಸ್ಟಿನಿಂಗ್ಲ್ಲಿ 125 ಬೈಕ್ನ ಎರಡು ರೀತಿಯ ಕಲರ್ ನಲ್ಲಿ ಇದೀಗ ಬೈಕನ್ನು ಬಿಡುಗಡೆ ಮಾಡುತ್ತಿದ್ದಾರೆ ಹಾಗಾದರೆ ಯಾವ ಬಣ್ಣಗಳಲ್ಲಿ ಶೋರೂಂಗೆ ಬಿಡುಗಡೆಯಾಗುತ್ತದೆ ಎಂಬುದರ ಮಾಹಿತಿಯನ್ನು ಇದೀಗ ಕೆಳಗಡೆ ತಿಳಿದುಕೊಳ್ಳೋಣ ಬನ್ನಿ ಗೆಳೆಯರೇ ಇದೀಗ ಈ ಹೀರೋ ಡೆಸ್ಟಿನಿ 125 ಈ ಒಂದು ಬೈಕ್ನಲ್ಲಿ ನಾಲ್ಕು ಕಲರ್ ಗಳನ್ನ ಬಿಡುಗಡೆ ಮಾಡಿದ್ದಾರೆ ಮೊದಲನೇ ಕಲರ್ ಬಂದು ನೋಬೆಲ್ ರೆಡ್ಎಂ.
ಹೊಸ ಹೀರೋ ಡೆಸ್ಟಿನಿ 125 ಬೈಕ್ : ಮತ್ತು ಎರಡನೇ ಕಲರ್ ಬಂದು ಸಿಲ್ವರ್ ವೈಟ್ ಎಂದು ಮತ್ತು ಮೂರನೇ ಕಲರ್ ಬಂದು ಚೆಸ್ಟ್ ನಟ್ ಬ್ರೌನ್ ಎಂದು ಮತ್ತು ನಾಲ್ಕನೇ ಕಲರ್ ಬಂದು ಪ್ಯಾಂಥರ್ ಬ್ಲಾಕ್ ಎಂದು ಈ ನಾಲ್ಕು ಕಲರ್ ಗಳನ್ನ ಈ ಬಾರಿ ಈ ಒಂದು ಹೀರೋ ಕಂಪನಿಯ ಡೆಸ್ಟಿನಿ 125 ಬೈಕ್ಮಾ ಡಿದ್ದಾರೆ ಈ ಒಂದು ಬೈಕ್ ಇನ್ನೇನು ಕೆಲವೇ ದಿನಗಳಲ್ಲಿ ಅಕ್ಟೋಬರ್ ಎರಡನೇ ವಾರದಲ್ಲಿ ಅಥವಾ ಮೊದಲನೇ ವಾರದಲ್ಲಿ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ಬಂದಿದೆ ಮತ್ತು ಈ ಒಂದು ಬೈ ತುಂಬಾ ಕಡಿಮೆ ಬೆಲೆಯಲ್ಲಿ ಈ ಬಾರಿ ಲಾಂಚ್ ಆಗುತ್ತಿದೆ ಇದರ ಬಗ್ಗೆಯೂ ಕೂಡ ನಾನು ಈಗ ಕೆಳಗಡೆ ಕಂಪ್ಲೀಟ್ ಮಾಹಿತಿಯನ್ನು ನೀಡಿದೆ ನೋಡಿ.
ಎಲ್ಇಡಿ ಹೆಡ್ ಲ್ಯಾಂಪ್ :
ಬ್ಲೂಟೂತ್ ಅಂಡ್ ಕಾಲ್ ಅಥವಾ ಮೆಸೇಜ್ ನೋಟಿಫಿಕೇಶನ್:
ಸ್ನೇಹಿತರೆ ಇದರ ಜೊತೆಗೆ ನಿಮಗೆ ಇನ್ನೊಂದು ಫೀಚರ್ ಏನಪ್ಪಾ ನೀಡಿದ್ದಾರೆ ಎಂದರೆ ನೀವೇನಾದರೂ ಬೈಕನ್ನು ಓಡಿಸುವಂತಹ ಸಮಯದಲ್ಲಿ ನಿಮ್ಮ ಮೊಬೈಲ್ ಗೆ ಯಾವುದೇ ರೀತಿಯ ಕಾಲ್ಗಳು ಬಂದರೆ ಅಥವಾ ಮೆಸೇಜ್ಗಳು ಬಂದರೆ ಅಥವಾ ಯಾವುದೇ ರೀತಿಯ ನಿಮ್ಮ ಮೊಬೈಲ್ ನ ನೋಟಿಫಿಕೇಶನ್ ಗಳು ಬಂದರೆ ನೀವು ಯಾವುದೇ ಕಾರಣಕ್ಕೂ ಬೈಕನ ಓಡಿಸುವ ಸಮಯದಲ್ಲಿ ಮೊಬೈಲನ್ನು ಉಪಯೋಗಿಸಬಾರದು ಎಂದು.
ಈ ಒಂದು ಬೈಕನ ಖರೀದಿ ಮಾಡುವಂತವರಿಗೆ ಅನುಕೂಲವಾಗಲಿ ಎಂದು ಈ ಒಂದು ಬೈಕ್ ನಲ್ಲಿ ಸಹ ಅಳವಡಿಸಲಾಗಿದೆ ಮತ್ತು ಈ ಒಂದು ಬ್ಲೂಟೂತ್ ಸಹಾಯದಿಂದಾಗಿ ತುಂಬಾ ಸುಲಭವಾಗಿ ನೇರವಾಗಿ ನಮ್ಮ ಒಂದು ಮೊಬೈಲ್ ಈ ಒಂದು ಬ್ಲೂಟೂತ್ ಜೊತೆಗೆ ಕನೆಕ್ಟ್ ಮಾಡಿದರೆ ನೇರವಾಗಿ ಬೈಕ್ ಓಡಿಸುವಾಗಲೇ ಮುಂದಿನ ಡಿಜಿಟಲ್ ಮೀಟರ್ ನಲ್ಲಿ ಪ್ರತಿಯೊಂದು ಮೊಬೈಲ್ ಗೆ ಬರುವಂತಹ ಕರೆಗಳಾಗಿರಬಹುದು ಮೆಸೇಜ್ ಗಳಾಗಿರಬಹುದು ಅಥವಾ.
ಯಾವುದೇ ರೀತಿ ನೋಟಿಫಿಕೇಶನ್ ಆಗಿದ್ದರೂ ಕೂಡ ಎಲ್ಲಾ ಅಲರ್ಟ್ ಗಳನ್ನು ಸಹ ಹನಿಮೂನ್ ಡಿಜಿಟಲ್ ಸ್ಕ್ರೀನ್ ನ ಮೇಲೆ ನಿಮಗೆ ಬೈಕ್ ಓಡಿಸುವ ಸಮಯದಲ್ಲಿ ತಕ್ಷಣವೇ ನಿಮಗೆ ತೋರಿಸುತ್ತದೆ ಇದರಿಂದ ತುಂಬಾನೇ ಕಸ್ಟಮರ್ ಕಡೆ ಅನುಕೂಲವಾಗುತ್ತದೆ ಅದರಲ್ಲೂ ಕೂಡ ಸಿಟಿಯಲ್ಲಿ ಗಾಡಿ ಓಡಿಸುವವರಿಗೆ ಮತ್ತು ಟ್ರಾಫಿಕ್ ನಲ್ಲಿ ಗಾಡಿ ಓಡಿಸುವವರಿಗೆ ಸೋಲಾಗತ್ತದೆ.
ರಿಯಲ್ ಟೈಮ್ ಮೈಲೇಜ್:
ಸ್ನೇಹಿತರೆ ಈ ಒಂದು ಬೈಕ್ ನಲ್ಲಿ ನಿಮಗೆ ನೀವು ಹಾಕಿಸಿರುವಂತಹ ಪೆಟ್ರೋಲ್ ಗೆ ನಿಮ್ಮ ಒಂದು ಬೈಕ್ ನೀವು ಓಡಿಸುತ್ತಿರುವ ಅಂತಹ ಸ್ಪೀಡಿಗೆ ಕ್ಯಾಲ್ಕುಲೇಟ್ ಮಾಡಿ ಆಟೋಮೆಟಿಕ್ ನಿಮಗೆ ಡಿಜಿಟಲ್ ಮೀಟರ್ ನಲ್ಲಿ ನಿಮಗೆ ಒಂದು ಲೀಟರ್ ಪೆಟ್ರೋಲ್ ಗೆ ನೀವು ಓಡಿಸುತ್ತಿರುವ ದರ ಮೇಲೆ ನಿಮ್ಮ ಮೈಲೇಜ್ ಎಷ್ಟು ಬರಬಹುದು ಎಂದು ಆ ಒಂದು ಬಯಕೆ ಕ್ಯಾಲ್ಕುಲೇಟ್ ಮಾಡಿ ನಿಮಗೆ ತೋರಿಸುವಂತಹ ಪಿಚ್ಚರನ್ನು ಸಹ ಈ ಒಂದು ಬೈಕ್ ನಲ್ಲಿ ಅಳವಡಿಸಲಾಗಿದೆ ಹಾಗಾಗಿ ನಿಮಗೆ ರಿಯಲ್ ಟೈಮ್ ಮೈಲೇಜ್ ಅನ್ನ ಕೂಡ ನಿಮ್ಮ ಬೈಕ್ ನಲ್ಲಿ ಕಂಡುಹಿಡಿದುಕೊಳ್ಳಬಹುದು ನೀವು.
ಫೋಲ್ದೆಬಲ್ ಕ್ರೋಮ್ ಮಿರರ್ಸ್:
ಗೆಳೆಯರೇ ಇದರಲ್ಲಿ ನಿಮಗೆ ನೀವೇನಾದರೂ ನಿಮ್ಮ ಒಂದು ಬೈಕ್ ಅನ್ನು ಎಲ್ಲಾದರೂ ಪಾರ್ಕಿಂಗ್ ಮಾಡಿದ್ದರೆ ಅಥವಾ ಎಲ್ಲಾದರೂ ನೀವು ಸಿಕ್ಕಾಪಟ್ಟೆ ಬೈಕ್ ಗಳನ್ನು ನಿಲ್ಲಿಸುವಾಗ ಅಕ್ಕಪಕ್ಕ ಜಾಸ್ತಿ ಜಾಗ ಇಲ್ಲದಿರುವಂತಹ ಜಾಗದಲ್ಲಿ ಬೈಕ್ ನಿಲ್ಲಿಸುವಾಗ ನಿಮ್ಮ ಒಂದು ಮಿರರ್ ಗಳು ನಿಮಗೆ ಅಡೆ-ತಡೆಗಳಾಗಬಹುದು ಮತ್ತು ಮಿರರ್ ಗಳು ಮುರಿದು ಹೋಗುವಂತಹ ಸಾಧ್ಯತೆ ಇರುತ್ತದೆ ಹಾಗಾಗಿ ಇದೀಗ ಈ ಒಂದು ಹೀರೋ ಡೆಸ್ಟಿನಿ ಕಂಪನಿಯವರು ಅಡ್ಜಸ್ಟಬಲ್ ಮಿರರ್ ಅನ್ನ ಸಹ ನೀಡಿದ್ದಾರೆ ನೀವು ಯಾವಾಗ ಬೇಕಾದರೂ ಕಾರ್ ಗಳಿಗೆ ಹೇಗೆ ನೀಡಿದ್ದಾರೆ ಅದೇ ರೀತಿ ನೀವು ಕಾರಿಗೆ ಹೇಗೆ ಮಿರರ್ಗಳನ್ನ ಕ್ಲೋಸ್ ಮಾಡುತ್ತೀರಾ ಅದೇ ರೀತಿ ನಿಮ್ಮ ಒಂದು ಬೈಕ್ ಮಿರರ್ ಗಳನ್ನ ಸಹ ನೀವು ಮಡಚಬಹುದು.
ರೈಸೆಡ್ ಸೀಟ್ ಬ್ಯಾಕ್ ರೆಸ್ಟ್:
ಸ್ನೇಹಿತರೆ ಇದೀಗ ಹೀರೋ ಡಿಸ್ಟಿನಿಂಗ್ 125 ಸಿಸಿ ಬೈಕ್ನಲ್ಲಿ ನಿಮಗೆ ಹಿಂದಿನ ಬದಿಯಲ್ಲಿ ಬೈಕ್ ನಲ್ಲಿ ಕುಳಿತಿರುವಂತಹ ವ್ಯಕ್ತಿಗಳಿಗೆ ಕಂಫರ್ಟಬಲ್ ಆಗಿ ಕುಳಿತುಕೊಳ್ಳಲು ಸೀಟ್ ಬೇಕ್ರಿಡ್ಜ್ ತನ್ನ ಸಹ ನೀಡಲಿದ್ದಾರೆ.
ಹೀರೋ ಡೆಸ್ಟಿನಿ 125 ಪ್ರೈಸ್!
ಸ್ನೇಹಿತರೆ ಈ ಒಂದು ಗಾಡಿಯ ಪ್ರೈಸ್ ನ ವಿಚಾರಕ್ಕೆ ಬಂದರೆ ಇದು ಬಂದು ಒಂದೊಂದು ರಾಜ್ಯಕ್ಕೆ ಒಂದು ರೀತಿಯ ಪ್ರೈಸ್ ಇದೆ ಅಂದ್ರೆ ಸ್ವಲ್ಪ ವೇರಿಯೇಷನ್ ಆಗುತ್ತಿರುತ್ತದೆ ಯಾಕಂದ್ರೆ ಹಲವು ಜಿಲ್ಲೆಗಳಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಹೇಗೆ ಇರುತ್ತವೆ ಮತ್ತು ಅವರ ಟ್ರಾನ್ಸ್ಪೋರ್ಟಷನ್ ಇದೆಲ್ಲವೂ ಕೂಡ ಕಂಪನಿಗೆ ತುಂಬಾ ಬಹಳ ಮುಖ್ಯವಾಗುತ್ತದೆ ಹಾಗಾಗಿ ನೀವು ಹೀರೋ ಅವರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವು ನಿಮ್ಮ ರಾಜೆ ಯಾವುದು ಮತ್ತು ನಿಮ್ಮ ಸಿಟಿ ಯಾವುದು ಎಂಬುದನ್ನ ಸೆಲೆಕ್ಟ್ ಮಾಡಿ ಆ ಬಳಿಕ ನಿಮ್ಮದು ವೇರಿಯಂಟ್ ಯಾವುದು ಮತ್ತು ನಿಮ್ಮ ಒಂದು ಶೋರೂಮ್ ಪ್ರೈಸ್ ಏನು ಎಂಬುದರ ಮಾಹಿತಿಯನ್ನು ನೀವು ಆ ಒಂದು ಹೀರೋ ವೆಬ್ಸೈಟ್ನ ಅಧಿಕೃತ ವೆಬ್ ಸೈಟ್ ಲ್ಲಿ ತಿಳಿದುಕೊಳ್ಳಬಹುದು.
ಸ್ನೇಹಿತರೆ ಈ ಒಂದು ಹೀರೋ ಡೆಸ್ಟಿನೇ 125 ಬೈಕ್ ಏನಿದೆ ಇದು ಸಿಕ್ಕಾಪಟ್ಟೆ ಪಿಕಪ್ ಇರುತ್ತದೆ ಮತ್ತು ಇಂಜಿನ್ ಕೆಪ್ಯಾಸಿಟಿ ಕೂಡ ತುಂಬಾನೇ ಅದ್ಭುತವಾಗಿರುತ್ತದೆ ಆದರೂ ಕೂಡ ಈ ಒಂದು ಹೀರೋ ಕಂಪನಿಯವರು ಈ ಒಂದು ಡೆಸ್ಟಿನ್ ಇಂಜಿನ್ ಅನ್ನ ತುಂಬಾನೇ ಆಪ್ಟಿಮೈಸ್ ಮಾಡಿದ್ದಾರೆ ಹಾಗಾಗಿ ಇದು 125 ಸಿಸಿ ಬೈಕ್ ಆಗಿದ್ದರೂ ಕೂಡ ನಿಮಗೆ ಒಳ್ಳೆಯ ಮೈಲೇಜನೇ ಸಹ ಈ ಒಂದು ಬೈಕ್ ನೀಡುತ್ತದೆ ಮತ್ತು ಈ ಒಂದು ಬೈಕ್ ಏನಿದೆ ಇದು ಪೆಟ್ರೋಲ್ ಅನ್ನ ತುಂಬಾ ಅದ್ಭುತವಾಗಿ ಕಡಿಮೆಯಲ್ಲಿ ಕನ್ಸು ಮಾಡಿಕೊಳ್ಳುತ್ತದೆ ಹಾಗಾಗಿ ಈ ಒಂದು ಬೈಕ್ ನಿಮಗೆ ಒಂದು ಲೀಟರ್ ಪೆಟ್ರೋಲ್ ಗೆ ಸುಮಾರು ಏನಿಲ್ಲ ಅಂದರೂ 59 ಕಿಲೋಮೀಟರ್ಪ.
ನಿಮಗೆ ನೀಡುತ್ತದೆ ಹಾಗಾಗಿ ಇದು ತುಂಬಾ ಕಡಿಮೆ ಬೆಲೆಗೆ ಅತ್ಯುತ್ತಮ ಮೈಲೇಜ್ ಕೊಡುವಂತಹ ಗಾಡಿ ಎಂದು ಹೇಳಿದರು ಕೂಡ ಇದು ತಪ್ಪಾಗುವುದಿಲ್ಲ ಏಕೆಂದರೆ ಐವತ್ತು 9 ಕಿಲೋಮೀಟರ್ ಪರ್ ಲೀಟರ್ ಅಂದರೆ ಆರಾಮಾಗಿ ಈ ಒಂದು ಬೈಕನ್ನು ಖರೀದಿ ಮಾಡಬಹುದು ಈ ಒಂದು ಬೈಕ್ ನಿಮಗೆ ಅಕ್ಟೋಬರ್ ಎರಡನೇ ವಾರದಲ್ಲಿ ಸಿಗಲಿದೆ ಮತ್ತು ಈ ಒಂದು ಬೈಕನ್ನ ನೀವು ಖರೀದಿ ಮಾಡಬೇಕು ಅಂತ ಅನ್ಕೊಂಡ್ರೆ ಕೆಳಗಡೆ ಇರುವ ಲಿಂಗನ ಕ್ಲಿಕ್ ಮಾಡಿ ಈ ಕೂಡಲೇ ನೀವು ಫ್ರೀ ಬುಕ್ ಸಹ ಮಾಡಬಹುದು ಪ್ರೀ ಬುಕ್ ಮಾಡಿದರೆ ನಿಮಗೆ ಗಾಡಿ.
ನಿಮ್ಮ ಹತ್ತಿರದ ಶೋರೂಮ್ ಗೆ ಬಂದ ಕೂಡಲೇ ಮೊದಲೇ ನಿಮಗೆ ಆ ಒಂದು ಗಾಡಿಯಲ್ಲ ಡಿಲಿವರಿ ಮಾಡುತ್ತಾರೆ! ಇನ್ನೊಂದು ವಿಷಯವೇನೆಂದರೆ ಈ ಒಂದು ಗಾಡಿಯಲ್ಲಿ ನಿಮಗೆ ಲಾಂಗರ್ ಸೀಟ್ ಸಿಗುತ್ತದೆ ಮತ್ತು ಲಾರ್ಜರ್ ವೀಲ್ ಸಹ ಇರುತ್ತದೆ ಇದರ ಜೊತೆಗೆ ನಿಮಗೆ ಪ್ರೊಜೆಕ್ಟರ್ ಎಲ್ಇಡಿ ಮಿತ್ ಡಿಆರ್ ಎಲ್ ಕೂಡ ನಿಮಗೆ ಸಿಗುತ್ತದೆ ಮತ್ತು ಎಲಿಮಿನೇಟಿ ಸ್ಟಾರ್ಟ್ ಬಟನ್ ಸಹ ಇರುತ್ತದೆ ಹಾಗಾಗಿ ಯಾವುದೇ ರೀತಿಯ ಕಿಕ್ ನ ಅವಶ್ಯಕತೆ ಇಲ್ಲದೆ ಪವರ್ ಬಟನ್ ನಲ್ಲಿಯೇ.
ಈ ಒಂದು ಗಾಡಿಯನ್ನು ಸ್ಟಾರ್ಟ್ ಮಾಡಬಹುದು. ಮತ್ತು ಇದರ ಜೊತೆಗೆ ಈ ಒಂದು ಗಾಡಿಯ ಪವರ್ ಬಂದು ನೈನ್ ಬಿ ಎಚ್ ಪಿ 7,000 ಆರ್ ಪಿ ಎಮ್ ನೊಂದಿಗೆ ಈ ಒಂದು ಬೈಕ್ ಬಿಡುಗಡೆಯಾಗಲಿದೆ ಮತ್ತು ಇದರ ಜೊತೆಗೆ 10.4nm ಜೊತೆಗೆ 5500 Rpm ಇರುವುದರಿಂದ ಈ ಒಂದು ಬೈಕ್ ತುಂಬಾನೇ ಬೆಂಕಿ ಪರ್ಫಾರ್ಮೆನ್ಸ್ ನಾ ನೀಡುತ್ತದೆ ಎಂದು ಹೇಳಬಹುದು.
ಸ್ನೇಹಿತರೆ ಇದೇ ರೀತಿ ಮತ್ತಷ್ಟು ಮಾಹಿತಿಗಳನ್ನು ಪಡೆದುಕೊಳ್ಳಲು ದಯವಿಟ್ಟು ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಲು ಮರೀಬೇಡಿ ಲಿಂಕ್ ಇಲ್ಲಿದೆ ನೋಡಿ. Join Whatsapp Group
ಧನ್ಯವಾದಗಳು
The Toyota Corolla Cross Suv, the latest addition to Toyota's lineup, is making waves with…
The automobile industry is abuzz with excitement as Volkswagen announces the much-anticipated return of its…
Bajaj has a long-standing reputation for producing impressive and affordable sports bikes. Their latest model,…
The highly anticipated New Tata Punch 2025 Adventure edition is all set to make its…
If you're a car enthusiast or someone who appreciates the pinnacle of automotive engineering, the…
In the fast-paced world of SUVs, the Toyota Fortuner has firmly established itself as a…